ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾರಕ

ಉಚ್ಚಾರಣೆ: pāraka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a flat, broad piece of metal, wood used by soldiers, policemen, to shield themselves from being hit; a shield.

  2. 2.
    noun

    he who conveys (people) to the other side, bank (of a river, etc.).

  3. 3.
    adjective

    conveying to the other side, bank (of a river, etc.).

  4. 4.
    noun

    a man holding and using a shield.

  5. 5.
    noun

    he who delivers (others) from difficult situations.

  6. 6.
    adjective

    helping to cross over a difficult situation.

ಕಿಟ್ಟೆಲ್ ನಿಘಂಟು

  1. 1.
    1.

    carrying over, bearing across, saving. 2, an usher (Bp. 61, 29).

  2. 2.
    2.

    — ಪಾರಕಿನ ಕೂಳು old rice? ಪ್ರಥಮ ದಿವಸದೌಳೈ ಪಾರಕಿನ ಕೂಳುಮವರೈಯುಮೈಣ್ಣೈಯುಮಾಡಿನಳೈಯುಮಂ ಬಡ್ಡಿಸಿದೌಡೈ ಅದನಮೃತಮನುಣ್ಬನ್ತುಣ್ಡು Vr. 68, 26.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಆಚೆ ಒಯ್ಯುವ.

  2. 2.

    ದಾಟಿಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada