ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾರ್ವಂತಿ

ಉಚ್ಚಾರಣೆ: pārvanti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the daughter of the Mountain-king and the consort of Śiva.

  2. 2.
    noun

    = ಪಾರ್ವತಿ1.

  3. 3.
    noun

    a woman of brāhmaṇa caste.

  4. 4.
    noun

    a particular class of hymns.

  5. 5.
    noun

    the tree Boswellia serrata ( = B. thurifera) of Burseraceae family; Indian olibanum tree.

  6. 6.
    noun

    a woman belonging to cowherd caste.

  7. 7.
    noun

    a kind of fragrant earth.

ಕಿಟ್ಟೆಲ್ ನಿಘಂಟು

  1. 1.

    (fr. ಪರ್ವತ). = ಪಾತಿ 1. the daughter of Himavat, Pārvatī or Durgā. — ಪಾರ್ವತಿಯಿನೈಯ. -ಇನೈಯ. Śiva. (Bp. 27, 8).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬ್ರಾಹ್ಮಣ ಹೆಂಗಸು.

  2. 2.

    1. ಪಾರ್ವಂತಿ.
    2. ಪರ್ವತ ರಾಜನ ಮಗಳು.
    3. ಆನೆಬೇಲ.
    4. ಗೊಲ್ಲರವಳು.
    5. ದ್ರೌಪದಿಯ ಒಂದು ಹೆಸರು.
    6. ಸುಗಂಧದ ಮಣ್ಣು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada