ಪಾಲೈ
ಕಿಟ್ಟೆಲ್ ನಿಘಂಟು
-
1.
1.
= ಹಾಲೈ 1. the bird called the blue jay (Br.; ಚಾಷ, ಕಿಕೀದಿವಿ, ಹಂಗ, ಶಕುನದ ಹಕ್ಕಿ Si. 172; cf. ಪಾಲ್ವಕ್ಕಿ).
-
2.
2.
= ಆಲೈ 6, ಹಾಲೈ 2. a large tree, frequently cultivated for its eatable fruit, Mimusops kauki Lin. (ರಾಜಾದನ, ಫಲಾಧ್ಯಕ್ಷ, ಕ್ಷೀರಿಕೈ. ಹಾಲೇ ಗಿಡ Si. 132; Te.; T.: Mimusops hexandra). 2, a large ever-green tree, Alstonia scholaris R. Br. (Echites sholaris Lin.; T., M.; St. & Pl.).
-
3.
3.
= ಆಲೈ 4, ಹಲ್ಲೈ 1, ಹಾಲೈ 3. the lobe of the ear [ನಸುನೇಲ್ವ ಕರ್ಣಾಟೀ ಕರ್ಣಪೂರನ ಪಾಲೈಗಳುಂ ಸರಸ್ವತಿಯಾಡುವ ಲೀಲಾನ್ದೋಳದನ್ತಾದುವು Pb. 2, 39 va.]; (Cpr. 6, 64 va.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada