ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಳೈಯ

ಕಿಟ್ಟೆಲ್ ನಿಘಂಟು

  1. 1.

    = ಪಾಳಯ, ಪಾಳೈ, ಪಾಳೈವು, ಪಾಳೇ, ಪಾಳ್ಯ, ಪಾಳ್ಯೈ, ಪಾಳ್ಳೆ. (connected with ಪಾಲಿ, or with ಪಾಲ್ಯ, or ಪಾಡಿ). an encampment, a camp; a settlement, a hamlet (My.; T. ಪಾಳೈಯ, M. ಪಾಳಯ). ಅರಸು ಬಿಡುವ ಪಾಳೈಯ (ನಿವೇಶ, ಶಿವಿರ, ಶಣ್ಡ); ಪಾಳೈಯದ ಕಾಪು (ಸಜ್ಜನ, ಉಪರಕ್ಷಣ Nr.). ದಣ್ಡಿಳಿದಿರುವ ಪಾಳೈಯ (ನಿವೇಶ, etc. Si. 268). see Bh. 1, 16, 15; 2, 4, 7; 6, 2, 1; C. Bp. 42, 13. 15; 47, 12. 47; J. 2, 65; 16, 1; 17, 11. — ಪಾಳೈಯಪಟ್ಟು, a district in the hold of a Poligar (My.). — ಪಾಳೈಯಂಗೈಯ್,-o- to encamp (Rśv. 6, 24 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada