ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಳ್ಯ

ಉಚ್ಚಾರಣೆ: pāḷya
ಮೂಲ: Ka. D4117

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಾಳೆಯ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (army) army, troops, armed forces 2 (army) camp (of the army), encampment, bivouac 3 (stay) camp, halting place 4 (country) country, district 5 (name) word occurring in the end of a place name 6 (soc.) group within a party

ಕಿಟ್ಟೆಲ್ ನಿಘಂಟು

  1. 1.

    = ಪಾಳೈಯ, etc. (My.). [Cv. 398]. [Tu.]. ಸೂಳೈಯರ ಪಾಳ್ಯ (ವೇಶ, ವೇಶ್ಯಾಜನಸಮಾಶ್ರಯ, ಸೂಳೈಗೇರಿ Si. 106); ಗೌಲ್ಲರಿರುವ ಪಾಳ್ಯ (ಘೋಷ, ಅಭೀರಪಲ್ಲಿ, ಗೌಲ್ಲರ ಪಳ್ಳಿ 113); ಬೇಡರ ಪಾಳ್ಯ (ಪಕ್ಕಣ, ಶಬರಾಲಯ, ಬೇಟೈಗಾರರಿರುವ ಹಳ್ಳಿ 114). ನಾಯಿ ಬೌಗಳಿ, ಪಾಳ್ಯಕ್ಕೈ ಕೇಡು ತನ್ತು (Prv.). see Prv. s. ಪ್ರಳಯ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಡೆ.
    2. ಸೈನ್ಯದ ಶಿಬಿರ.
    3. ಸೀಮೆ.
    4. ಸ್ಥಳ.
    5. ಬಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada