ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾವು

ಉಚ್ಚಾರಣೆ: pāvu
ಮೂಲ: Ka. D4085

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of a limbless suborder (Serpentes order Squamata) of reptiles with an elongated, scaly body, lidless eyes, and a tapering tail, some species of which have a poisonous bite; snake.

  2. 2.
    noun

    one of the four equal parts of a whole; a quarter.

  3. 3.
    noun

    a unit of measure equal to a quarter of a seer.

  4. 4.
    noun

    the mythological daemon, Rāhu, considered as one of the nine astrological planets and believed to eclipse the sun and moon.

  5. 5.
    noun

    a standard container measuring this quantity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (reptile) snake, any long limbless reptile of the suborder Serpentes

  2. 2.
    n.

    (metr.) 1 a fourth part, a quarter 2 amount of a quarter seer (about half a pound) or the weight of a quarter seer

ಕಿಟ್ಟೆಲ್ ನಿಘಂಟು

  1. 1.

    = ಹಾವು a snake (Cpr. 5, 75; Abh. P. 3, 52; Te. ಪಾಮು; T., M. ಪಾಮ್ಬು). [ಪಾವುಗಳಂ ಕೂಳಿಸಿ ಮಹಾಗ್ರಾವ ಮನುರದಡಸಿ ಕಟ್ಟಿ ಕೌರಲೌಳ್ Pb. 2, 32]. ಪಾವಂ ದಾಣ್ಟಿದಂ (Śmd. 157). ಮಣ್ಣೌಳ್ ಜೀವಿಸುವ ಪಾವು (ಮಣ್ಣುಳಿಗ 237), ಬಾಂಗೈಸೈವ ಪಾವು (ರಾಹು Kk. 11b), see Śśv. 2, 69; 5, 54; 13, 19; J. 28, 44; ಅರೈವಾವು, ಎಲರ್ವಟ್ಟೈವಾವು, ನೀರ್ವಾವು. -ಪಾವುಮೀನ್. a sort of fish (Rśv. 5, 115). — ಪಾವುವೈಡಗೈ. -ಪೈಡಗೈ. a snake-basket (ಹೇಳ್ಗೈ Ct. I, 45).

  2. 2.

    = ಪಾವ 1. Tbh. of ಪಾದ. a quarter (My.; Br.; Mhr. ಪಾವ). ಪಾವುಗುಂಜಿತೂಕ (B. 4, 194). ಪಾವುಸೇರು (My.; Mhr. ಪಾವಶೇರ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾವು.
    2. ನಾಲ್ಕನೆಯ ಒಂದು ಭಾಗ.
    3. ಕಾಲು ಸೇರಿನ ಅಳತೆ ಮತ್ತು ಅದನ್ನು ಅಳೆಯುವ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada