ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿಂಗಿಸು

ಉಚ್ಚಾರಣೆ: piŋgisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to move (something) from where it is; to transfer, carry away; to remove.

  2. 2.
    verb

    to ward off; to fend off; to avert; to turn aside.

  3. 3.
    verb

    to give up; to abandon.

  4. 4.
    verb

    to spend (time).

  5. 5.
    verb

    to overpower; to defeat.

  6. 6.
    verb

    to lessen in any way; to reduce; to diminish.

ಕಿಟ್ಟೆಲ್ ನಿಘಂಟು

  1. 1.

    = ಹಿಂಗಿಸು. to cause to go back, to remove, etc. (Cpr. 2, 43; 8, 63; Abh. P. 14, 33; 16, 56). [ಲಲಿತಾಂಗಿಯ ಶಂಕೈಯಂ ಭಯಂ ಬೈರಸಿದ ನಾಣುಮಂ ಕ್ರಮದೈ ಪಿಂಗಿಸು ಬೇಸರದಿರ್ ಗುಣಾರ್ಣವಾ Pb. 3, 77]. ನಾಣಂ ಪಿಂಗಿಸಿ, ಮುಗ್ಧೈಗೈ ಜಾಣಂಕೈಯ್ಕೌಳಿಸುವನ್ತೈ (Śmd. 84).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಲಗಿಸು.
    2. ನಿವಾರಿಸು.
    3. ಬಿಡು.
    4. (ಸಮಯವನ್ನು) ಕಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada