ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿರಂಗಿ

ಉಚ್ಚಾರಣೆ: piraŋgi
ಮೂಲ: Pe. firangī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a native or inhabitant of Europe; an European.

  2. 2.
    noun

    a large, mounted piece of artillery, esp. a large gun with a relatively short barrel; a cannon.

  3. 3.
    noun

    a disease, as syphilis or gonorrhea, transmitted by sexual intercourse with an infected individual; a venereal disease.

  4. 4.
    noun

    the tree Carica papaya of Caricaceae family, having a bunch of large leaves at the top; papaya tree.

  5. 5.
    noun

    5) its large, oblong, yellowish-orange fruit like melon, which is eaten raw or cooked and also used for its juice; papaya.

  6. 6.
    noun

    the plant Ananas comosus ( = A. sativus) of Bromeliaceae family, have a short stem and spiny-edged, recurved leaves; pinapple plant.

  7. 7.
    noun

    its juicy, edible fruit; pineapple.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weapon) cannon, great gun

ಕಿಟ್ಟೆಲ್ ನಿಘಂಟು

  1. 1.

    = ಪೈರಂಗಿ. a great gun or cannon (My.; V. 10, 10 va.; B. 4, 141. 146. 217; Si. 287; Te., H. ಫಿರಂಗಿ, ಫಿರಿಂಗಿ; T. ಪೀರಂಗಿ; M. ಪೀರಂಗಿ, ಬೀರಂಗಿ, ಭೀರಂಗಿ). ತುಪಾಕೀ ಹೌಟ್ಟೇಲಿ ಪಿರಂಗಿ ಹುಟ್ಟಿದ ಹಾಗೈ. -ಕೋವೀ ನೋಡಿ ಹೈದರುವವ ಪಿರಂಗಿಗೈ ಬೈಂಕಿ ಕೌಟ್ಟಾನೇ? - ಪಿರಂಗೀ ಗುಣ ಪರಂಗಿ ಅರಿಯನೇ? (Prvs.). — ಪಿರಂಗಿಗಾಡಿ. a gun-carriage (Si. 257; My.). — ಪಿರಂಗಿಬಾಯಿ. the muzzle of a gun (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೊಡ್ಡ ತುಬಾಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada