ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿಲ್ಲ

ಉಚ್ಚಾರಣೆ: pilla
ಮೂಲ: Ka. D4198

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man having eyes blurred by mucus (caused by an eye disease); a blear-eyed man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 〈being〉small, tiny (Kitt.) [Ka. D4198] = ಪಿಳ್ಳ (piḷḷa)

ಕಿಟ್ಟೆಲ್ ನಿಘಂಟು

  1. 1.

    = ಪಿಳ್ಳ 1, ಪಿಳ್ಳೈ. smallness (Te. ಪಿಲ್ಲೈ). — ಪಿಲ್ಲಪಾಪರೈ ಚೈಟ್ಟು. (ಚಿತ್ರೈ, ಗವಾಕ್ಷಿ, etc., ಹೈಮ್ಮೈಕ್ಕೈರು, ಬುಡುಮಕಾಯಿ Si. 161). — ಪಿಲ್ಲಪಿಚ್ಚರೈ. (Te. ಪಿಲ್ಲಪಿಚ್ಚರೈ; ಶತಮೂಲಿ, ಬಹುಸುತೈ, ಅಭೀರು, ಭೀರುಪತ್ರಿ, ಶತಾವರಿ etc. Si. 146).

  2. 2.

    blear-eyed, moist-eyed. see ಅಳಿಗಣ್ಣವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada