ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿಳ್ಳ

ಮೂಲ: Ka. D4198

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (child) (child) baby, infant, child before five, child of any animal (My. (Kitt.))

  2. 2.

    (n.) (sound) word denoting the sound of a pipe or flute (Kitt.)

ಕಿಟ್ಟೆಲ್ ನಿಘಂಟು

  1. 1.
    1.

    = ಪಿಳ್ಳೈ, etc. that is small, etc. see ಒಡೈಯ. — ಪಿಳ್ಳಾವುದ್ದಿ. - ಉದ್ದಿ. a group or company of children (My. among Telugus).

  2. 2.
    2.

    a sound in imitation of that of a pipe or flute (T. ಪಿಳಿರು, to sound; T., M. ವಿಳಿ, to call, invite; to sound, blow; cf. ಬಿದ್ದಣ; ಸಿಳ್ಳು? ಪೀಪಿ?). — ಪಿಳ್ಳಂಗೋವಿ. -o-ಕೋವಿ. a pipe or flute (My.; ಸುಷಿರ Si. 62; T. ಪಿಲ್ಲಂಗುಳಲ್, ಪಿಲ್ಲಾಂಗುಳಲ್, ಪಿಳ್ಳಾಂಗುಳಲ್; Te. ಪಿಲ್ಲಂಗೋವಿ, ಪಿಲ್ಲಗ್ರೋವಿ). ಪಿಳ್ಳಂಗೋವಿ ಊದುವವನು (ವೇಣುಧ್ಮ, ವೈಣವಿಕ Si. 340).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada