ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿಸುಣ

ಉಚ್ಚಾರಣೆ: pisuṇa
ಮೂಲ: Sk. piśuna-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಿಸುಣು.

  2. 2.
    noun

    a man who utters false statement or statements damaging the character, reputation of a third person in his absence; a slanderer.

  3. 3.
    noun

    an evil-minded, vile or depraved man; a wicked fellow.

  4. 4.
    noun

    a species of bird, that is supposed to give indication of what will happen in future.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (inf.)⦅ f. ಪಿಸುಣೆ⦆talebearer, backbiter, slanderer, informer

ಕಿಟ್ಟೆಲ್ ನಿಘಂಟು

  1. 1.

    Tbh. of ಪಿಶುನ. a betrayer, etc. (ದುರ್ಜನ, ಪಿಶುನ Hlā.). 2, slander, etc. (ಕೌಣ್ಡೈಯ, ಚಾಡಿ, ಕುತ್ಸಿತ Śm. 65; ಎಡೈನಿಚ್ಚ Ct. I, 13). ಆತನುಂ ನೀನುಮ್ ಅನುಂ ಪೌರಗಾಗಿರ್ದೈವವನಿ ಪತಿಗೈ ಪಿಸುಣರಿಂ (Śmd. 262). ಪಿಸುಣನ ದ್ರವ್ಯ ಲೋಭಿ ಬಯಸಿದ ಹಾಗೈ (Prv.). ಬಿಸಿಲೌಳಗೈ ಬಿದ್ದ ಮೌಸಳೈಯ ಅಸುವಳಿಯದ ಹಾಗೈ ತನ್ದು, ನೀರೌಳ್ ಬಿಡಲಾ ಮೌಸಳೈ ಮರಳವನ ನುಂಗಿತು; ಪಿಸುಣಂಗುಪಕಾರ ಮಾಡೈ ತಪ್ಪದು ಕೇಡು (Subhāṣitakandapadya). — ಪಿಸುಣಪಸರಿಗ. one who spreads about slander: Nārada (Abh. P. 3, 19).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಿಸುಣ್.
    2. ಚಾಡಿಕೋರ.
    3. ಹಂಗನ ಹಕ್ಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada