ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೀತ

ಉಚ್ಚಾರಣೆ: pīta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    absorbed; drunk; sipped.

  2. 2.
    noun

    the yellow colour.

  3. 3.
    noun

    a native, yellow silicate of aluminum and fluorine, Al2SiO4(F, OH)2; a yellow variety of topaz, used as a gem.

  4. 4.
    noun

    a bright yellow pigment prepared from the urine or bile of a cow or vomited by a cow in the form of scybala.

  5. 5.
    noun

    gold.

  6. 6.
    noun

    the plant Barleria prionites of Acanthaceae family; common yellow nail dye.

  7. 7.
    noun

    the tree Premna villosa of Verbenaceae family.

ಕಿಟ್ಟೆಲ್ ನಿಘಂಟು

  1. 1.
    1.

    yellow; yellow colour (ರಜನಿವರ್ಣ, ಹರಿದ್ರ Mr. 444). 2, a topaz. 3, turmeric (ಹರಿದ್ರೈ etc., ಅರಸಿನ Mr. 130). 4, gold. 5, a species of Barleria with yellow flowers (ಸಹಚರಿ, ಕೈಮ್ಪು ಗೋರಟೈ Mr. 124).

  2. 2.
    2.

    drunk, quaffed, imbibed; — drinking. see ವನಧಿ-, ಪೀತಾಬ್ಧಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅರಿಸಿನದ ಬಣ್ಣ.
    2. ಗೋಮೇದಕ.
    3. ಗೋರೋಚನ.
    4. ಚಿನ್ನ.
    5. ಹಳದಿಗೋರಂಟಿ.

  2. 2.

    ಕುಡಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada