ಪುಟಪಾಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a particular method of preparing drugs, in which the various ingredients are wrapped up in leaves, and being covered with clay are roasted in the fire.
-
2.
noun
(fig.) a burning from within as from anguish, distress, etc.
ಕಿಟ್ಟೆಲ್ ನಿಘಂಟು
-
1.
a particular method of preparing drugs or refining metals, the various substances being wrapped up in leaves, covered with clay, and roasted in the fire (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೇರೆ ಬೇರೆ ಔಷಧ ದ್ರವ್ಯಗಳನ್ನು ಎಲೆಗಳಿಂದ ಸುತ್ತಿ, ಮಣ್ಣು ಮೆತ್ತಿ ಬೆಂಕಿಯಲ್ಲಿಟ್ಟು ಬೇಯಿಸುವ ಒಂದು ಕ್ರಮ.
2. ಒಳಗೊಳಗೇ ಬೇಯುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada