ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುತ್ರ

ಉಚ್ಚಾರಣೆ: putra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a boy or man as related to his parents; a son.

  2. 2.
    noun

    a young of an animal.

  3. 3.
    noun

    a term of endearment used to address a young boy (who may not be one's son).

  4. 4.
    noun

    (astrol.) the fifth house from one's birth house in the zodiac.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin)⦅ f. ಪುತ್ರಿ⦆þdig.ß son

ಕಿಟ್ಟೆಲ್ ನಿಘಂಟು

  1. 1.

    a son; a child (ದಾಯಿಗ, ಮಕ್ಕಳು Nn. 140). ಪುತ್ರನಾದರೈ ಅವಸಾನದಲ್ಲಿ ಹತ್ತರ ಇದ್ದಾನು. -ಪುತ್ರನಿಲ್ಲದವಗೈ ನಾಕವಿಲ್ಲ. -ಪುತ್ರ ನಿಲ್ಲದಿದ್ದರೆ ಹೆರಲಿಕ್ಕೆ ಕಡಿಮೆಯೇ? -ಪುತ್ರರಿಲ್ಲದಿದ್ದರೆ ಗೋತ್ರಕ್ಕೆ ಕಡಮೆಯೇ? -ಪುತ್ರರಿಲ್ಲದಿದ್ದರೆ ಸತ್ರಕ್ಕೆ ಹೋಗಬಾರದೇ? -ಪುತ್ರರಿಲ್ಲದಿದ್ದರೆ ಒನ್ದು ಕಷ್ಟ, ಪುತ್ರರಿದ್ದರೆ ಒಬ್ಬತ್ತು ಕಷ್ಟ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada