ಪುದ್ಗಲ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the smallest particle of an element or compound that can exist in the free state and still retain the characteristics of the element or compound; a molecule.
-
2.
adjective
charming; beautiful.
-
3.
noun
the physical body (of a human being).
-
4.
noun
the individual soul.
-
5.
noun
(jain.) the principle, considered as non-living, formed by the molecules.
ಕಿಟ್ಟೆಲ್ ನಿಘಂಟು
-
1.
beautiful, handsome. 2, the body; matter (ಮೂರ್ತಿಮದ್ವಸ್ತು ಸಮ್ಮದ, ಮೂರ್ತಿಯನುಳ್ಳ ವಸ್ತುಗಳು Nn. 96 as ಮುದ್ಗಲ). 3, the soul or individuality (ಸಂಸಾರಿ, ಆತ್ಮನು 96 as ಮುದ್ಗಲ); personal identity. ಪುದ್ಗಲಂಗಳ್ ಎರಡುಂ ಶರೀರವನೂ ಆತ್ಮವನೂ ಹೇಳುವವು (Nr.). 4, shattered, broken to pieces; wrecked, decayed, etc. (ವಿಶೀರ್ಣ, ಒಡದುದು 96 as ಮುದ್ಗಲ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸುಂದರವಾದ.
-
2.
1. ಅಣುವಿನ ತೀರ ಚಿಕ್ಕ ಭಾಗ.
2. ದೇಹ.
3. ಜೈನಧರ್ಮದ ಐದು ಅಜೀವತತ್ತ್ಚಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada