ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುರಾಣ

ಉಚ್ಚಾರಣೆ: purāṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    belonging to olden times; old; ancient.

  2. 2.
    noun

    the quality or fact of being ancient.

  3. 3.
    noun

    that which belongs to ancient times.

  4. 4.
    adjective

    long; esp. too long or so long as to be tiresome; lengthy.

  5. 5.
    adjective

    decayed; worn out; dilapidated.

  6. 6.
    noun

    a tale, story of the past; a legend; ancient or legendary history.

  7. 7.
    noun

    any of the eighteen Samskřta texts, compiled and edited by Vēdavyāsa, that include myths, legends, methods of worship, geographical and historical details, etc. and which traditionally have five main topics - creation, re-creation (after periodic destruction), geneology (of gods and sages), Manvantaras, an account of great periods of time, and histories of dynasties.

  8. 8.
    noun

    similar works in Jaina tradition.

  9. 9.
    noun

    (fig.) a lengthy, tiresome account, narration, etc.

  10. 10.
    noun

    idle talk; tattle.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (time) old, ancient 2 (myth) a class of voluminous work in Sanskrit or Kannada and other local languages dealing with aspects of ancient Indian legend, mythology or theology

ಕಿಟ್ಟೆಲ್ ನಿಘಂಟು

  1. 1.

    belonging to ancient or olden times, ancient, old. 2, long, very long (ಕಡುದೀರ್ಘ, ಅತಿದೀರ್ಘ Nn. 138; ದೀರ್ಘ Mr. 519). 3, worn out (ಜರಠ, ಹಳದು 138; ಜೀರ್ಣ 519). a tale of the past, history legendary and traditionary, legend, a pur āṇa (ಆದಿಕಥೆ, ಮೌದಲುಕಥೈ 138; ಆದಿಕಥೆ 519; see ಪಂಚಲಕ್ಷಣ; Bp. 43, 76. 77). ಪುರಾಣಾ ತಿಳಿದರೂಯಾರಣ ಬಿಡಲಿಲ್ಲ. - ಪುರಾಣಾ ತಿಳಿದವನಾದರೈ ಹರಣ ಉಳಿಸಲಿ. - ಪುರಾಣಾ ತಿಳಿಯದಿದ್ದರೈ ನಾರಾಯಣ ಎನ್ನಲಿಕ್ಕೇನು? - ಪುರಾಣಾ ಹೇಳಿದರೈ ಪುಷ್ಪ ಬಿದ್ದಾವೇ? - ಪುರಾಣಾ ಹೇಳಿ ಹೋಗು ವಾಗ್ಯೈ ಬಾಗಲ ಮುಚ್ಚಿ ಹೋಗಿ! ಎಮ್ಬನ್ತೈ (Prvs.). see Prvs. s. ಗಾದೈ, ಪೂರ್ವಿಕ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಳೆಯದು.
    2. ಪೂರ್ವಕಾಲದಲ್ಲಿ ನಡೆದು ಹೋದ ಕಥೆ.
    3. ಹಳೆಯ ಕಥೆ.
    4. ಪಂಚಲಕ್ಷಣಗಳನ್ನುಳ್ಳ, ವ್ಯಾಸಪ್ರಣೀತವೆಂದು ಪ್ರಸಿದ್ಧವಾದ, ಹದಿನೆಂಟು ಮಹಾಪ್ರಬಂಧ.
    5. ವೈಯಕ್ತಿಕವಾದ ದೀರ್ಘಕಥೆ.
    6. ಅನವಶ್ಯವಾದ ವಿವರಣೆ.

  2. 2.

    1. ಹಳೆಯ.
    2. ಉದ್ದವಾದ.
    3. ಜೀರ್ಣವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada