ಪುರಾಣಿಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man versed in purāṇas.
-
2.
noun
a man who reads out and explains purāṇas.
ಕಿಟ್ಟೆಲ್ ನಿಘಂಟು
-
1.
a man well read in the purāṇas; a public expounder of them (ಪೌರಾಣಿಕ, ಸೂತ Nn. 32; Bp. 57, 21. 30). ಆಚಾರ್ಯರ ಮಗನಾಗಿ, ಪುರಾಣಿಕನ ಅಳಿಯನಾಗಿ ಘೃತ ಅನ್ದರೈ ಅರಿಯನೇ ಎಮ್ಮೈಸಗಣಿಯ? (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪುರಾಣಗಳನ್ನು ಚೆನ್ನಾಗಿ ಓದಿ ತಿಳಿದವನು.
2. ಪುರಾಣಗಳನ್ನು ವಿವರಿಸಿ ಹೇಳುವವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada