ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಷ್ಪಾಂಜಲಿ

ಉಚ್ಚಾರಣೆ: puṣpānjali

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that much quantity of flowers which both the palms broght together and slightly hollowed, can hold.

  2. 2.
    noun

    an offering of flowers holding in this manner, as to a deity or on the theatre stage, before the play or dance is started.

ಕಿಟ್ಟೆಲ್ ನಿಘಂಟು

  1. 1.

    puṣpa-añjali. = ಪುರ್ಪಾಂಜಲಿ, ಪುಷ್ಪಾಂಜುಲಿ. (J. 3, 27; 25, 12; Śśv. 1, 79 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೊಗಸೆಯ ತುಂಬ ಇರುವ ಹೂವು.
    2. ಬೊಗಸೆಯಲ್ಲಿ ಹೂಗಳನ್ನು ತುಂಬಿ ಅರ್ಪಿಸುವಿಕೆ.
    3. ರಂಗ ಪೂಜೆಯ ಅಂಗವಾಗಿ ನೃತ್ಯ, ನಾಟಕಗಳ ಆರಂಭದಲ್ಲಿ ಬೊಗಸೆಯಿಂದ ಎಲ್ಲ ಭಾಗ ಗಳಿಗೂ ಹೂ ಚೆಲ್ಲುವ ಪದ್ಧತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada