ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಷ್ಯ

ಉಚ್ಚಾರಣೆ: puṣya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪುಷ್ಪರಾಗ.

  2. 2.
    noun

    a flower of a plant; a blossom.

  3. 3.
    noun

    the tenth month in the Hindu lunar calendar (considered to be the inauspicious month of the year).

  4. 4.
    noun

    the act or process of worshipping.

  5. 5.
    noun

    the price or value.

  6. 6.
    noun

    the quality of being auspicious; inauspiciousness.

  7. 7.
    noun

    (astrol.) the eighth of the twenty seven austerisms that the moon is supposed to move in.

  8. 8.
    noun

    rain coming during the the period in which the moon is associated with this austerism.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (plant) flower, blossom 2 (min.) topaz 3 (astr.) the eighth lunar mansion 4 (cal.) N. of a lunar month in which the moon is in the puṣya asterism (December-January) [Sk.] = ಪೌಷ (pauṣa)

ಕಿಟ್ಟೆಲ್ ನಿಘಂಟು

  1. 1.
    blossom.

    2, a topaz (ಶಿಲೈ, ಕಲ್ಲು Nn. 130). 3, the (sixth or) eighth lunar mansion (ತಾರಗೈ, ನಕ್ಷತ್ರಭೇದ 130; ಆರ್ದ್ರೈ, ಲುಬ್ಧಕ Mr. 39). 4, the month pauṣa (December-January, ಮಾಸಭೇದ 130). 5, honour, worship (ಅರ್ಚನ, ಅರ್ಚಿಸುವುದು 130). 6, price (ಬೈಲೈ 130). 7, a dot or cypher (?ಶೂನ್ಯ 130).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವು.
    2. ಪುಷ್ಯರಾಗ ವೆಂಬ ಹಳದಿ ಬಣ್ಣದ ರತ್ನ.
    3. ಚಾಂದ್ರಮಾನ ತಿಂಗಳುಗಳಲ್ಲಿ ಹತ್ತನೆಯದು.
    4. ಇಪ್ಪತ್ತೇಳು ನಕ್ಷತ್ರಗಳಲ್ಲಿ.
    5. ಎಂಟನೆಯದು ಮತ್ತು ಆ ನಕ್ಷತ್ರದಲ್ಲಿ ಬರುವ ಮಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada