ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂಜಿಸು

ಉಚ್ಚಾರಣೆ: pūjisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to engage in worship or perform an act of religious devotion; to offer prayers; to worship.

  2. 2.
    verb

    to hold in respect; to treat (another) as one's ideal, role model; to respect; to regard.

  3. 3.
    verb

    (math.) to find the product of two or more quantities by multiplying; to multiply.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (rel.) to worship《a god》 2 (soc.) to adore or give respect to an elderly or great person

ಕಿಟ್ಟೆಲ್ ನಿಘಂಟು

  1. 1.

    to honour, to revere, to worship, to adore; to receive with honour or hospitably (ಅರ್ಚನವಿಧಿ Śmd. Dh.; Cpr. 2, 88; Bp. 6, 29; 13, 19; 18, 12; 24, 23; 29, 29; 33, 6; 39, 6; 43, 39; 49, 22; 53, 51; 60, 8; Śśv. 4, 100; J. 5, 71). ಪೂಜಿಕೈ or ಪೂಜಿಕ್ಕೈ (Śmd. 270). ಅತಿಥಿ ಪ್ರಾಘುಣಕ ಬಿದ್ದಿನಂ; ಆತಿಥೇಯನ್ ಎನಲ್ ಅವರ ಪೂಜಿಸುವಂ (Mr. 238). ಇದಿರ ಪೂಜಿಸುವಂ (ಪ್ರತೀಕ್ಷ್ಯ 243). [2, to smear, etc. Tu.; cf. ಪೂಸು]. ತೋಳು ಪೂಜಿಸಿಕೌಳ್ಳುವದಕ್ಕೈ ಹೋಗಿ, ಮೂಳನಾದ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಘ್ರ್ಯ, ಪಾದ್ಯ, ಗಂಧ, ಮಾಲೆ ಮುಂತಾದ ಪೂಜಾದ್ರವ್ಯಗಳಿಂದ ಸತ್ಕರಿಸು.
    2. ಗೌರವಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada