ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂಜ್ಯ

ಉಚ್ಚಾರಣೆ: pūjya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man worthy of being worshipped; he who commands respect because of his holiness, piety, and devotion to religious duties and practices.

  2. 2.
    adjective

    worthy of being worshipped; commanding respect because of one's holiness, piety, and devotion to religious duties and practices.

  3. 3.
    noun

    a man worthy of respect or reverence by reason of age and dignity; a venerable man.

  4. 4.
    adjective

    worthy of respect or reverence by reason of age and dignity; venerable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ಪೂಜ್ಯಳು⦆ (soc.) honourable, adorable, venerable〈person〉 n. (script) 1 cipher, nought 2 letter representing the nasal sound

ಕಿಟ್ಟೆಲ್ ನಿಘಂಟು

  1. 1.
    1.

    to be honoured, honourable, respectable, venerable, worshipful; recommendable. 2, a father-in-law. ಕುದುರೈಯೌಳ್ ಬಿಳಿದಾಗಿರ್ಪ ಹಲ್ಲಾಗೈ ಪೂಜ್ಯಮದು (Mr. 277). ಧಾನ್ಯ ಧನವಾಗದೇ ಮಾನ್ಯ ಪೂಜ್ಯನಾಗನೇ? -ಉಚ್ಚಸ್ಥಾನವೇ ಪೂಜ್ಯ (Prvs.). feminine ಪೂಜ್ಯಳು (My.).

  2. 2.
    2.

    = ಪೂಜೈ 2. (My.). see Prv. s. ಮಾಘಸ್ನಾನ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೂಜೆಗೆ ಅರ್ಹನಾದವನು.
    2. ಆದರಣೀಯವಾದುದು.
    3. ಸೊನ್ನೆ.

  2. 2.

    ಆದರಣೀಯವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada