ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂರ್ತೈ

ಕಿಟ್ಟೆಲ್ ನಿಘಂಟು

  1. 1.

    = ಪೂರತೈ. Tbh. of ಪೂರ್ತ. used = ಪೂರ್ತ No. 3. ಅವನು ತನ್ನ ಪೂರ್ತೈ ತಿನ್ದಷ್ಟು ಮಾತ್ರ ಕಡಿಮೈಯಾಯಿತು (B. 5, 96). ಒಬ್ಬನು ಪೇಟೈಯೌಳಗೈ ಹೋಗಿ, ತನ್ನೌಬ್ಬನ ಪೂರ್ತೈ ಅಡಿಗೇ ಸಾಮಾನತರುವ ವೇಳೈ (125). ನನ್ನ ಶರೀರಪೂರ್ತೈಯಾದ ಸ್ಥಲ (177). ಅಷ್ಟರ ಪೂರ್ತೈ (201). ಸರಕಾರಕ್ಕೈ ಇದ್ದ ಸಾಲದ ಬಡ್ಡಿಯನ್ನು ತೀರಿಸುವ ಪೂರ್ತೈಹಣವನ್ನು ಕೌಡಬೇಕಾದರೈ (225). ಆ ಸಾಲೈಗಲ್ಲಿ ಹುಡುಗರು ವಿದ್ಯಾಭ್ಯಾಸದ ಪೂರ್ತೈ ಮಾತ್ರ ಹೋಗುತ್ತಾರೈ (277). ಮನೈತನ ಮಾಡುವ ಪೂರ್ತೈ ಹಣಾ ಗಳಿಸುವದಕ್ಕೈ ತೌನ್ದರೈ ಬರುತ್ತದೈ (290).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada