ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂೞ್

ಉಚ್ಚಾರಣೆ: pūł
ಮೂಲ: Ka. D4376

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಪೂಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (bury) to bury 2 (full) to fill up《a pond, hole, well, etc.》 3 (water) to immerse, to submerge

ಕಿಟ್ಟೆಲ್ ನಿಘಂಟು

  1. 1.

    = ಪೂರು, ಹೂಣ್, ಹೂಣು, ಹೂಳ್, ಹೂಳು. to inwrap, to insert, to cover; to bury (ಆಚ್ಫಾದನ Śmd. Dh.; Te. ಪೂಡು; M. ಪೂಳು, to be buried; ಪೂನ್ದು, to sink in the ground; cf. ಪುದಿ 1, ಹುಗಿ). [ಆದರ್ಥಮಂ ಪೂಳ್ದು ಮಿಳ್ಮಿಳ ನೋಡುತ್ತು ಮುದಗ್ರ ಲೋಭವಶದಿಂ ತನ್ನುಣ್ಡುದಂ ತಪ್ಪುದೈನ್ದಳವಂ ಮಾಣೈಸಿ ಸತ್ತು Ap. 2, 15; ಮಸಿಯಿನ್ದಂ ಜಗಮೈಲ್ಲಮಂ ದಿತಿಸುತಂ ಮುಂ ಪೂಳ್ದನೋ Pb. 4, 49; Ap. 9, 14]. ದೂವೈಯೌಳ್ ತಳಲಂ ಪೂಳ್ದ ಕ್ರಿಯೈ (ಹಳ್ಗಿ Śmd. I, o. r. ಪಳ್ಗಿ). see Cpr. 5, 86 va.; 5, 112; Abh. P. 12, 34. 44; V. 5, 26.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂಳು.
    2. ತಗ್ಗು, ಕುಳಿ, ಬಾವಿ ಮೊದಲಾದುವುಗಳನ್ನು ಮಣ್ಣು ಕಲ್ಲು ಮೊದಲಾದುವುಗಳಿಂದ ಮುಚ್ಚು.
    3. ಮುಳುಗಿಸು.
    4. ಕವಿ.
    5. ಮುಳುಗು.
    6. ತುಂಬಿಹೋಗು.
    7. ಮರೆತುಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada