ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೇೞ್

ಉಚ್ಚಾರಣೆ: pēł
ಮೂಲ: Ka. D4430

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪೇಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅past ಪೇೞ್ದ್-⦆1 (speech) to utter, to say, to inform 《some matter》mostly orally; to tell, to narrate《a story, etc.》 2 (poet.) to compose 《a poetic work》 3 (order) to command, to order

ಕಿಟ್ಟೆಲ್ ನಿಘಂಟು

  1. 1.

    = ಪೇಳು, ಹೇಳು. to utter, to say, to speak; to mention; to adduce; to narrate, to relate; to tell; to command, to order (ನಿರೂಪಿಸು Śmd. I; ಎನ್ Śmd. 20. 24 Cm.; T., M. ಪೇಜು; Te. ಪೇಲು, ಪ್ರೇಲು, M. ಪೇಜು, to chatter, as birds; T. ಏವು, M. ಏಗು, to order, command). P. p. ಪೇಳ್ದು. [ವಿಕಲ್ಪವಿಸನಲ್ಲದಾಗದಾಗದು ಪೇಳಲ್ Kr. 1, 28; Pb. 1, 29; Ap. 1, 37]. ಶಬ್ದಶಾಸ್ತ್ರಮಂ....ಬಗೈವುಗೈ ಪೇಳ್ದೈಂ (Śmd. 3). ಕವಿಮಾರ್ಗಗತಸಮಾಸ ಮನ್ ಅವನ್ ಎನ್ನರಿವನಿತನ್ ಅಯ್ದೈ ಪೇಳ್ದೈಂ (231). ಇದರೌಳ್ ಸಾಕಲ್ಯಸಂರಜ್ಞೈ ಪೇಳವು (are not adduced, passive sense) ಎನಲ್ ಬೇಡ (61). ಲಿಂಗಮೈಮ್ಬುದು ವಸ್ತುವೈನ ಕುರುಪಂ ಪೇಳ್ವುದು (154). ತೃತೀಯೈ ಸಲೈ ಕರ್ತೃಕರಣಹೇತುಸ್ಥಿತಿಯೌಳ್ ಪೇಳಲ್ ಪಡೈಗುಂ (157). ನೈನೈದು, ಪೇಳ್ದಿಂ (280). ಏವೇಳ್ವೈನ್ ಅವನ ಚಾಗದ ಪೈಮ್ಪಂ? (211), ಈ ಪೇಳ್ದ ವಭಕ್ತಿಗಳ್ (164), ಪೇಳಲ್ಕೈ ಕೇಳ್ದಂ (278). ಬಿತ್ತರಿಸಲ್ಕೈ ವೇಳ್ ಸುವರ್ಣೋತ್ಕರಮಂ! (278). ನೃಪಂ ಪೇಳಿ (164). ಉಡವೇಳ್, ಉಡಲ್ವೇಳ್, ತರವೇಳ್, ತರಲ್ವೇಳ್ (278); ತರವೇಲ್ ಸನ್ನಿಧ ವಾಜಿ ಸಾಧನಮಂ! (278 Mḍb.). ತರವೇಳ್ದಂ (82). ಬ್ರಹ್ಮಚಾರಿ ಮೌದಲಾದ ನಾಲ್ಕು ಆಶ್ರಮಂ ವೇದದಲ್ಲಿ ಪೇಳೈ ಪಟ್ಟುವು (Hlā.). ಪೇಳ್ವನು (ಸೂಚಕ, ಹೇಳುವನ್ಥಾವನು Nn. 122). ಪೇಳ್ವುದು (ಆಜ್ಞೈ, ಶಾಸಿತ, ಪ್ರಯೋಗ, ಶಾಸನ Mr. 440). ಅಜ್ಜಿಗೈಯೈನೈ ಇರಪನ್ತಿಗೈಯೌಳೈ ಪೇಳ್ಗು (either: they use to say, or: it is said, or explained by, Śm. 27); ಪೇಳ್ಗು ಪಿಡಿಯೈನಲ್ ಪೈಣ್ಣಾನೈ (41). ಲಿಂಗ, ಪೇಳ್! ಎನಲ್ ನಲ್ಲರ್, ಇದನ್ ಆಂ ಪೇಳ್ದೈನು (Kk. 3). ಇವನದೇಂ ಭೇತಿಯಂ ಪೇಳ್ವೈಂ? (Rśv. 13, 8). ಎಲೈ, ಮುನಿಪ,ನೀ ನನ್ನಿಯನೈ ಪೇಳ್! (Bp. 1, 55). ಆ ಅಯ್ಯನ ಅಮಲಚರಿತ್ರವಂ ಪೇಳಲ್ಕೈ (60, 13). see Cpr. 1, 48. 62. 63; 3, 90; 5, 44. [ಪೇಳ್ವೌಡೈ ಪಮ್ಬನೈ ಪೇಳ್ಗುಮೈನ್ದು ಪಣ್ಡಿತರೈ ತಗುಳ್ದು ಬಿಚ್ಚಳಿಸೈ Pb. 1, 11].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೇಳು.
    2. ತಿಳಿಸು.
    3. ನಿರೂಪಿಸು.
    4. ಕಾವ್ಯರಚನೆ ಮಾಡು.
    5. ವಿಧಿಸು.
    6. ನಿರ್ದೇಶಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada