ಪೈತ್ತಿಕ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
= ಪೈತ್ಯ1.
-
2.
noun
= ಪೈತ್ಯ2 -1.
-
3.
noun
the nature of the body that is susceptible to variations in the bile or to the ailment of liver.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಿತ್ತದಿಂದ ಉಂಟಾಗುವ ವಿಕಾರ,- ಉನ್ಮಾದ.
2. ಪಿತ್ತಶರೀರಿಯಾದುದು. -
2.
ಪಿತ್ತಸಂಬಂಧವಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada