ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೈಸರ

ಉಚ್ಚಾರಣೆ: paisara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a particular hold or lock in wrestling.

  2. 2.
    noun

    a sagging in the middle, from weight or pressure.

  3. 3.
    noun

    a coming down from a higher place; a fall or sliding down.

  4. 4.
    noun

    a withdrawing in the face of opposition or from a dangerous or unpleasant situation; retrat; withdrawal.

  5. 5.
    noun

    a hesitating or feeling hesitant; hesitation.

  6. 6.
    noun

    a slipping away soothly (as from one's hands).

  7. 7.
    noun

    a losing or being lost; a loss.

  8. 8.
    noun

    an inclined surface of plane; a slope; an incline.

  9. 9.
    noun

    the fact of being defeated; defeat.

  10. 10.
    noun

    the act or an instance of leaking; leakage.

  11. 11.
    noun

    a being wide-spread.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಲ್ಲಯುದ್ಧದ ಒಂದು ಪಟ್ಟು.
    2. ಕುಗ್ಗುವುದು.
    3. ಜಾರುವುದು.
    4. ಹಿಂದಕ್ಕೆಸರಿಯುವುದು.
    5. ಹಿಂದುಮುಂದು ನೋಡುವುದು ಅನುಮಾನ.
    6. ತಪ್ಪುವುದು.
    7. ನಷ್ಟ.
    8. ಇಳಿಜಾರಾದ ಪ್ರದೇಶ.
    9. ಸೋಲು.
    10. ಸೋರುವಿಕೆ 1 ವಿಸ್ತಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada