ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೊಸಯಿಸು

ಉಚ್ಚಾರಣೆ: posayisu
ಮೂಲ: Ka. D4275

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಪೊಸೆಯಿಸು.

  2. 2.
    verb

    to make (something) new; to renew.

  3. 3.
    verb

    to make fresh or sound again, as though new; to clean up, replace worn and broken parts in, repair, etc.

  4. 4.
    verb

    to become more in number, quantity, etc.; to become more intense.

  5. 5.
    verb

    to cause to become greater in size, amount, degree, etc.; to increase.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (change) to innovate 2 (repair) to renovate, to restore (what is worn out or old)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಸದನ್ನಾಗಿ ಮಾಡು.
    2. ಜೀರ್ಣೋದ್ಧಾರ ಮಾಡು.
    3. ಅಧಿಕವಾಗು.
    4. ಅಧಿಕಗೊಳಿಸು.
    5. ಕೂಡು.
    6. ರಚಿಸು.
    7. ಉಂಟುಮಾಡು.
    8. ಮಾಡು.
    9. ಪ್ರಕಟಪಡಿಸು.
    10. ಹೊಂದಿಸು 1 ಕಡೆ 1 ಹೂಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada