ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೋಟೆ

ಉಚ್ಚಾರಣೆ: pōṭe
ಮೂಲ: Ka. D4599

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman having masculine characteristics as having moustache, beard, etc. caused by malfunctioning of certain glands.

  2. 2.
    noun

    a hole in a rock or in the stem or big branch of a tree.

  3. 3.
    noun

    a domestic maid servant employed for bringing water.

  4. 4.
    noun

    a narrow, deep hole.

  5. 5.
    noun

    that which is hollow.

  6. 6.
    noun

    an empty, worthless thing.

  7. 7.
    noun

    (dial.) sexual intercourse.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪೊಟ್ಟಿ2, ಪೊಟ್ಟೆ2, ಪೋಟಿ2, ಪೋಟು, ಹೊಟ್ಟಿ2 , ಹೋಟೆ n. (hole) hole in a tree, stone, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮರದ) ಪೊಟರೆ.
    2. ತೂತು.
    3. ಪೊಳ್ಳು.
    4. ಪುರುಷಲಕ್ಷಣಗಳುಳ್ಳ ಹೆಂಗಸು.
    5. ನೀರುಹೊರುವ ಚೇಟಿ,- ಸೇವಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada