ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೋರ್ಕುಳಿ

ಉಚ್ಚಾರಣೆ: pōrkuḷi
ಮೂಲ: Ka. pōr + -kuḷi D4540

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    inclined or ready to quarrel, fight, make arguments; contentious; quarrelsome.

  2. 2.
    noun

    a man engaged in, tend to engage in, fighting.

  3. 3.
    noun

    a physical struggle; a fight.

  4. 4.
    noun

    an angry dispute or altercation; a disagreement marked by a temporary or permanent break in friendly relations; a quarrel.

  5. 5.
    noun

    the action of opposing, resisting or combating; opposition.

  6. 6.
    noun

    a vying of sexual partners in amorous sport.

  7. 7.
    noun

    the quarrelsome bird; a peacock.

  8. 8.
    noun

    the act or an instance of striking, as with the fist, a weapon or a hammer; a blow; a stroke.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (war) person who carries on war n. 1 (war) war 2 (conf.) quarrel, wrangle 3 (conf.) opposition

ಕಿಟ್ಟೆಲ್ ನಿಘಂಟು

  1. 1.

    (Śmd. 239, o. r. in Mdb. ಹೋರುಕುಳಿ). a wrestler, etc. [ಮಾಣಿಕಮುಮನೌತ್ತೈವಿಡಿಸಲಟ್ಟುವ ಚಿಕ್ಕ ಪೋರ್ಕುಳಿ ಬೌಜಂಗರುಮಂ Pb. 4, 87 va.]. 2, wrestling, fight, struggle, opposition, etc, (ತಳ್ಪಯ್, ತಡಮ್ಬರೈ, ತೌಡರ್ದುದು, ಮಾರ್ಕೌಣ್ಡುದು, ಉರ್ಕೈಕ್ಕೈ, etc., ಪ್ರತಿಹತ Śś.; Cpr. 8, 73; Abh. P. 11, 61).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜಗಳವಾಡುವ ಸ್ವಭಾವದ.

  2. 2.

    1. ಹೋರಾಡುವವನು.
    2. ಯುದ್ಧ.
    3. ಜಗಳ.
    4. ಪ್ರತಿಭಟನೆ.
    5. (ರತಿಕ್ರೀಡೆಯಲ್ಲಿ) ಸೆಣಸಾಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada