ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೋಲಿ

ಉಚ್ಚಾರಣೆ: pōli
ಮೂಲ: Ka. D4572, 4574

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of dish made of wheet flour.

  2. 2.
    noun

    an irresponsible and extremely wasteful man.

  3. 3.
    adjective

    immoral and shameless; dissolute; profligate.

  4. 4.
    adjective

    irresponsible and extremely wasteful.

  5. 5.
    noun

    a dissolute, debauched man; a rake.

  6. 6.
    noun

    a sudden, impulsive change in the way one thinks or acts; freakish notion; whim; caprice.

  7. 7.
    noun

    the act of prostitution or over indulgence in illicit sexual activities.

  8. 8.
    noun

    a woman who engages in promiscuous sexual intercourse, usu. for money; a prostitute.

  9. 9.
    noun

    a woman who spends extremely wastefully.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    1 (wander) wanderer, vagabond 2 (bad) villain, rogue, blackguard 3 (sex) lustful man, libidinous man 4 (bad) self-willed person, man of unrestrained behaviour 5 (sex) adulterer (adj.) 1 (use) useless, good-for-nothing (as a man or animal) 2 (duty) irresponsible

ಕಿಟ್ಟೆಲ್ ನಿಘಂಟು

  1. 1.

    = ಪೋಲು (contraction of a ಪೋಕಲಿ = ಪೋಕರಿ). going, strolling: ruin, destruction, waste state; stray; abandoned state, profligateness, wickedness, viciousness, prodigality. [T., Tu.]. 2, = ಪೋಕರಿ (My.). see ಅಪಾ-. -ಪೋಲಿ ಮಾಡು. to ruin, to waste, to squander, etc. ಪೋಲಿ ಮಾಡುವವಗೈ ಕೋಳೀ ಮರಿ ಆಗದೇ? (Prv.). — ಪೋಲಿಯವ-ಅವ = ಪೋಲಿ No. 2 (My.). ಪೋಲಿಯವನ ಕೈಯ್ಯಲ್ಲಿ ತೈಲಿ ಕೌಟ್ಟರೈ ಖಾಲಿಯಾಗದೇ? -ಪೋಲಿಯವನ ಹೌಲಕ್ಕೈ ಬೇಲಿಯುಣ್ಟೇ? (Prvs.). — ಪೋಲೀ ಜನ abject, mean, profligate, or prodigal people (My.). — ಪೋಲೀ ದನ stray cattle (My.). ಪೋಲೀ ದನಕ್ಕೈ ಹಾಲು ಹೈಚ್ಚು, ಕೂಲೀ ಮುಣ್ಡೈಗೈ ನಾಲಿಗೈ ಹೈಚ್ಚು (Prv.). — ಪೋಲೀನಾಯಿ a stray dog, a dog without an owner (My.). — see Prv. s. ಹೋಳಿಗೈ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಡಾಳ.
    2. ನೀತಿಗೆಟ್ಟವನು.
    3. ಅಸಭ್ಯ ವ್ಯಕ್ತಿ.
    4. ಇಷ್ಟ ಬಂದಂತೆ ವರ್ತಿಸುವಿಕೆ.
    5. ವ್ಯರ್ಥ.
    6. ಹಾದರ.
    7. ಗೋಧಿಹಿಟ್ಟಿನಿಂದ ಮಾಡುವ ಒಂದು ಬಗೆಯ ಭಕ್ಷ್ಯ.

  2. 2.

    ಹೊಣೆ ಗೇಡಿಯಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada