ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೋಲಿಸು

ಉಚ್ಚಾರಣೆ: pōlisu
ಮೂಲ: Ka. D4597

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to examine in order to observe or discover similarities or differences; to compare (with).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (comp.) 1 to cause to resemble 2 to compare

ಕಿಟ್ಟೆಲ್ ನಿಘಂಟು

  1. 1.

    = ಓಲಿಸು, ಹೋಲಿಸು to cause to resemble; to make analogous; to compare [ಪೋಲಿಸುವೌಡೈ ಪೋಲಿಸಲ್ಕೈ ದೌರೈ ವೀಣೈಯನಾ ಸುರತ ಪ್ರವೀಣೈಯಂ Ap. 2, 77]. ಎಲ್ಲನ್ದದೌಳಂ ಪೋಲಿಸುವಲ್ಲಿ ಗುಣಾಧಿಕರೌಳ್ ಅನ್ತೈವೋಲೈನಲಕ್ಕು (Śmd. 73). ಪೋಲೈಮ್ಬ ಅನ್ತೈಯೈಮ್ಬ ಎರಡುಂ ಪೋಲಿಸುವೈಡೈಗಾದುವು (250). ಪೋಲಿಸುವೌಡೈ ಇರ್ವರುಂ ತಕ್ಕರ್ (298). ಪೋಲಿಸುವರ್ಥಂ (ಉಪಮಾನಾರ್ಥಂ 397 Cm.). ಅನ್ತೈವೋಲ್ ಅನ್ತಿರೈಯು ವೌಲ್ ಎನ್ದೌಡೈ ಪೋಲಿಪ ಅರ್ಥಮಕ್ಕುಂ (Śm. 55). ಅನ್ನನ್, ಅನ್ತಹಂ, etc. ನೈಟ್ಟನೈ ಪೋಲಿಪ ಎಡೈಗಕ್ಕುಂ (Kk. 61). ಓಲ್ ಪೋಲಿಪ ಎಡೈಗಕ್ಕು ನಾಮಂ (63). ಆವುದಾನೌನ್ದರೌಳಗೈ ಪೋಲಿಸುವುದು (ಉಪಮೈ, ಉಪಮಾನ Nr.). ಪೋಲಿಪುದು (ರುಚಾಳಿಸಿತು Śs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೋಲಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada