ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌಗೞ್

ಕಿಟ್ಟೆಲ್ ನಿಘಂಟು

  1. 1.
    1.

    = ಪೌಗಳು, ಹೌಗಳು to praise (ಸಂಸ್ತವನ Śmd. Dh.; ಕೌಣ್ಡಾಡು 366 Cm.; T., M. ಪುಗಳ್ Te. ಪೌಗಡು, ಪೌಗುಡು Tu. ಪುಗರ್). P. p. ಪೌಗಳ್ದು (49). [ಪಳಿಗೈ ಮೇಣ್ ಪೌಗಳ್ಗೈ Kr. 1, 136: Pb. 4, 96; Vr. 4, 26]. ಗೌರವನಲ್ಲದ ಪೌಗಳೈಂ (57). ಕುಲಮಂ ಛಲಮಂ ವಿದ್ಯಾಬಲಮಂ ಶೌರ್ಯಾವಲೇಪಮಂ ಪೌಗಳೈ ನೈಲಂ (128. 130). ಮಚ್ಚಿ ಪೌಗಳ್ದಿಂ (280). ವನ್ದಿ ಪೌಗಳೈಚಾಗಿ ಕೌಟ್ಟಂ (296). ಪೌಗಳ್ದಂ, ಪೌಗಳ್ಗೈ, ಪೌಗಳ್ಗುಂ (55). ನನ್ದನ ವನಲಕ್ಷಿ (ವಸನ್ತದೂತಿಯಂ) ಕೀರರವದಿಂ ಪೌಗಳ್ದು (Cpr. 7, 41). ಬೇಡಂ...ಮುತ್ತಂ ತೈಗೈದು, ಸತಿಗೀಯೈ ಪೌರೈಯ ಬೇಡರು ಪೌಗಳ್ದರು (Rāghc. 17, 69). ಪೌಗಳಲ್ ಪಟ್ಟುದು (ಸ್ತುತ Nr.). see Cpr. 1, 41; 2, 71; 6, 69 va.; 7, 42; Śśv. 1, 79 va.; J. 3, 40. — ಪೌಗಳಲ್ವೇಡ. -ಅಲ್-ಬೇಡ need not praise? ಎನ್ದೌಡೈ ಪೌಗಳಲ್ವೇಡ ಗುಣಾರ್ಣ ವನ ಜನ್ಮದಿನದ ಬೈಡಂಗಂ Pb. 1, 148].

  2. 2.
    2.

    = ಹೌಗಳು 2. (Śmd. 59). praise; renown (T., M. ಪುಗಳ್ Te. ಪೌಗಡು). — ಪೌಗಳ. -ಅ 3. a renowned man (ಸತ್ವಾಧಿಕ, ಉತ್ತಮ, ಶಕ್ತ, ಕ್ಷಮ 246).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada