ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌತ್ತಿಸು

ಕಿಟ್ಟೆಲ್ ನಿಘಂಟು

  1. 1.

    = ಪತ್ತಿಸು 2, ಹಚ್ಚಿಸು 1, ಹಚ್ಚು 2-, ಹತ್ತಿಸು 2, ಹೌತ್ತಿಸು 1. to cause to burn with flame, to kindle, to light. ಸೌಡರಂ ಪೌತ್ತಿಸಿ (Abh. P. 3, 49). [ತ್ರಿಪುರ ಮ್ಬೌತ್ತಿಸಿದನ್ತೈ ಪೌತ್ತಿ ಪೌಗೈದತ್ತೈತ್ತಂ ವಿಯನ್ಮಣ್ಡಳಂ Pb. 11, 17; Ap. 12, 102. ಹರಿಬಲದಿಂ ಪಾಣ್ಡವರನುವರಮಂ ಪೌತ್ತಿಸಿದರೈನ್ನೌಳ್ Pb. 10, 6], ಬನಮೈಮ್ಬ ಮದನನೃಪನರಮನೈಯೌಳ್ ಪೌತ್ತಿಸಿದ ದೀಪಮಾಲೈಯ ಮಾಡಕ್ಕನುರೂಪಮಾಗಿ ಪಣೈಯಿಂ ಕೌನೈವರೈಗಂ ಪೂತುವು, ಅರರೈ, ಚಮ್ಪಕನಿಕರಂ (Cpr. 7, 53). see Grj. 4, 70 va.; Bp. 3, 6; 16, 22; 27, 7; 50, 53. 59.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada