ಪೌರಾಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the quality or fact of being ancient.
-
2.
adjective
= ಪೌರಾಣಿಕ1.
-
3.
noun
one of the eighteen principal Purāṇas (the Hindu mythological works).
-
4.
noun
a poetical work written on a historical event, life, etc.
ಕಿಟ್ಟೆಲ್ ನಿಘಂಟು
-
1.
(fr. ಪುರಾಣ). belonging or relating to the past; old, ancient (ಚಿರ, ಹಳೈಯದು Nn. 165); relating to the purāṇas; a purāṇa (Nn. 138).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಿಂದಿನ.
2. ಪುರಾಣಗಳಿಗೆ ಸಂಬಂಧಿಸಿದ. -
2.
1. ಹಳೆಯದು.
2. ಹದಿನೆಂಟು ಮಹಾಪುರಾಣ ಹಾಗೂ ಹದಿನೆಂಟು ಉಪಪುರಾಣ.
3. ಪ್ರಾಚೀನವಾದ ಚರಿತ್ರೆಯನ್ನು ಹೊಂದಿದ ಕಾವ್ಯಪ್ರಕಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada