ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಕ್ರಿಯೆ

ಉಚ್ಚಾರಣೆ: prakriya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a course of action; method or manner of doing something.

  2. 2.
    noun

    a systematic series of actions directed to some end; a process.

  3. 3.
    noun

    the process of act of changing; mutation.

  4. 4.
    noun

    a set form or system of rites, religious or otherwise; ritual.

  5. 5.
    noun

    a high or important position (as in an administration system).

  6. 6.
    noun

    a chapter of a book.

  7. 7.
    noun

    that which a person has a just claim to; power, privilege, etc. that belongs to a person by law, nature or tradition; right.

  8. 8.
    noun

    anything that makes life easy or comfortable; comfort.

  9. 9.
    noun

    a derivation of a word based on the principles of etymology.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (method) process, procedure, method 2 (manner) mode, manner, way (of behaviour, custom, etc.) ű ಅವರು ಅತಿಥಿಗಳನ್ನು ಸ್ವಾಗತಿಸಿದ ಪ್ರಕ್ರಿಯೆ ಸರಿ ಇಲ್ಲ. The manner in which he welcomed guests was not good.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಕಾರ.
    2. ಕಾರ್ಯವಿಧಾನ.
    3. ಬದಲಾವಣೆ.
    4. ಶಾಸ್ತ್ರೋಕ್ತವಾದ ಕರ್ಮಾ ಚರಣೆ,- ವಿಧಿ.
    5. (ವ್ಯಾಕರಣದಲ್ಲಿ) ಶಬ್ದವ್ಯುತ್ಪತ್ತಿಯ ಅವಸ್ಥೆ ಮತ್ತು ಶಬ್ದವು ನಿಷ್ಪನ್ನವಾಗಲು ನಡೆಯುವ ಶಾಸ್ತ್ರೀಯ ಕ್ರಿಯೆ,- ಕಾರ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada