ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರತಿಪಾದಿಸು

ಉಚ್ಚಾರಣೆ: prati pādisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to make clear, plain or understandable; to explain.

  2. 2.
    verb

    to give the meaning or interpretation of; to expound.

  3. 3.
    verb

    to advertise; to give publicity.

  4. 4.
    verb

    to put forward for consideration; to propound.

  5. 5.
    verb

    to provie; to demonstrate; to establish.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 to establish, to support, to advocate, to justify 2 to expound, to explain《a theory, idea, etc. 》

ಕಿಟ್ಟೆಲ್ ನಿಘಂಟು

  1. 1.

    to produce, to use (ಉತ್ಪಾದಿಸು Śmd. 142 Cm.); to teach, to declare; to establish (B. 4, 186; My.); to charge with, to accuse (My.). ಪ್ರತಿಪಾದಿಸಲ್ ಪಟ್ಟ (ಆಪಾದಿತ Śmd. 160 Cm.); ಪ್ರತಿಪಾದಿಸಲ್ ಪಡುವುದು (ಪ್ರತಿಪಾದ್ಯಂ 279 Cm.; ಆಪಾದಿತಂ 354 Cm.). see Kāvy. III, 3, B, 80. [ಕೈಡೈ ನಡೈಯದೈ ಕೈಡೈನುಡಿಯದೈ, ಅನ್ಯರ ಪ್ರತಿಪಾದಿಸದಿದ್ದರೈ ಏನ ಮಾಡನಯ್ಯಾ ಲಿಂಗವು Bv. 236].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿವರಿಸು.
    2. ಬೋಧಿಸು.
    3. ಪ್ರಚುರ ಪಡಿಸು.
    4. ಸಮರ್ಥಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada