ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರತ್ಯಕ್ಷ

ಉಚ್ಚಾರಣೆ: pratyakṣa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    being seen; appearing.

  2. 2.
    noun

    the fact or an instance of appearing, being seen; appearance.

  3. 3.
    adjective

    got through the sense organs (said of knowledge).

  4. 4.
    noun

    something selected to show the nature or character of another; an example; an illustration.

  5. 5.
    noun

    a remarkable event or thing; marvel; miracle.

  6. 6.
    adjective

    easy to see, perceive; obvious; plain; evident.

  7. 7.
    noun

    the fact or an instance of getting knowledge through the five principal sense organs.

  8. 8.
    noun

    that which can easily be understood, seen or realised.

  9. 9.
    noun

    (phil.) the knowledge received through the sense organs; mediate knowledge.

  10. 10.
    noun

    ಪ್ರತ್ಯಕ್ಷವಾಗು pratyakṣavāgu to come seen; to appear; to manifest oneself physically.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (view)〈being〉 visible, manifest, perceptible, sensory 2 (clear)〈being〉obvious, doubtless, evident

ಕಿಟ್ಟೆಲ್ ನಿಘಂಟು

  1. 1.

    being present before the eyes, perceptible to the eye, visible, in sight; clear, distinct, evident, undoubted, actual, real (ನಿರುತ, ಸಸಿನ, ತಪ್ಪದೈಮ್ಬುದು Nn. 162); cognizable by any of the organs of sense. 2, perceptibility, ocular evidence, clearness, distinctness. 3, a point of the compass (ದೈಸೈ, ದಿಕ್ಕು 162). 4, a bed ತಲ್ಪ, ಹಾಸಿಕೈ 5, all, all things (ಸರ್ವ, ಎಲ್ಲವು 162). 6, in very truth, verily: self; distinctly, etc. ಪ್ರತ್ಯಕ್ಷ ಕಣ್ಡರೂ ಪರಾಮ್ಮರಿಸಿ ನೋಡಬೇಕು (Prv.; cf. the Prv. s. ಪ್ರಮಾಣಿಸು). — ಪ್ರತ್ಯಕ್ಷವಾಗು. -ಆಗು to become visible, to appear, etc. ನಿರಾಕಾರವಾದ್ದು ಪ್ರತ್ಯಕ್ಷವಾದರೈ ಆಕಾರವಾದ್ದು ಕಾಣದೈ ಹೋದೀತು (Prv.). ಸೋಮೇಶ್ವರನೌಸೈದು ನಿನಗಿಲ್ಲಿಯೇ ಪ್ರತ್ಯಕ್ಷವಾದಹನು (Bp. 53, 18).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಣ್ಣಿಗೆ ಕಾಣುವುದು.
    2. ನಿದರ್ಶನ.
    3. ಪವಾಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada