ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರತ್ಯುತ್ತರ

ಉಚ್ಚಾರಣೆ: pratyuttara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something said in answer; a reply; response.

  2. 2.
    noun

    a reply given arrogantly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (speech) 1 answer, reply 2 rejoinder to a reply 3 retort, repartee, back-chat ű ಓದು ಎಂದು ಹೇಳಿದರೆ ನೀವೂ ಶಾಲೆಯಲ್ಲಿ ಫೇಲಾಗಿದ್ದಿರಿ ಎಂದು ಮಗ ನನಗೆ ಪ್ರತ್ಯುತ್ತರ ಕೊಟ್ಟನು. My son retorted me, “You also failed in the examination in the school,” when I told him to study.

ಕಿಟ್ಟೆಲ್ ನಿಘಂಟು

  1. 1.

    = ಪಡಿಯುತ್ತರ a rejoinder, an answer, a reply. (My.). ಆ ಮಾತಿಗೈ ಈ ಮಾತು ಪ್ರತ್ಯುತ್ತರವದೈ, ಮುಣ್ಡೈ! ಅನ್ದರೈ ಮುಣ್ಡೇ ಗಣ್ಡ! ಎಮ್ಬುವುದು. - ಪ್ರಶ್ನೈಗೈ ಪ್ರತ್ಯುತ್ತರವರಿಯದ ಮೂಕ ಮತ್ತೇನಾದರೂ ಹೇಳ್ಯಾನೇ? (Prvs.). — ಪ್ರತ್ಯುತ್ತರಂಗೌಡು. -o-ಕೌಡು. to give an answer (J. 6, 50).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪ್ರತ್ಯುಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada