ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರತ್ಯೇಕ

ಉಚ್ಚಾರಣೆ: pratyēka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition or quality of being separate; separateness.

  2. 2.
    adjective

    not associated or connected with others; having existence as an entity; distinct; separate.

  3. 3.
    adverb

    separately; distinctly.

  4. 4.
    adjective

    excluding or tending to exclude all others; shutting out other considerations, happenings, existences, etc.; exclusive.

  5. 5.
    adverb

    exclusively; particularly.

  6. 6.
    noun

    the condition or quality of being exclusive; exclusiveness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (comp.) 1〈being〉 separate ű ಈ ಮನೆಗಳಿಗೆ ಪ್ರತ್ಯೇಕ ಬಚ್ಚಲುಮನೆಗಳಿಲ್ಲ. These houses have no separate bathrooms. 2〈being〉different, not the same ű ಆ ವಿಷಯ ಪ್ರತ್ಯೇಕ, ಈ ವಿಷಯ ಪ್ರತ್ಯೇಕ. These matters are different.

ಕಿಟ್ಟೆಲ್ ನಿಘಂಟು

  1. 1.

    each one, each single one, every one. (J. 12, 50). 2, separate, different; separately (My.). ಪ್ರತ್ಯೇಕಂ one by one, one at a time, singly, severally (Śmd. 251. 254. 255; ಬೇರೆ-ಬೇರೆ 255 Cm.; J. 2, 27).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬೇರೆ ಬೇರೆಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada