ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಬಲ

ಉಚ್ಚಾರಣೆ: prabala
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a very strong, powerful man.

  2. 2.
    adjective

    very strong, powerful, robust or sturdy.

  3. 3.
    adjective

    very harsh, pungent.

  4. 4.
    noun

    young leaves putforth by a plant.

  5. 5.
    adjective

    principal; important; main.

  6. 6.
    adjective

    causing great injury, destruction or ruin; fatal; deadly; pernicious.

  7. 7.
    adjective

    plentiful; replete with.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mn.

    ⦅ f. ಪ್ರಬಲಳು⦆ 1 (power) (physically) strong, powerful 2 (power) dominant, powerful ű ಪ್ರಬಲ ಸಾಕ್ಷ್ಯ strong evidence 3 (value) important, chief, principal ű ಅವನ ನಡತೆಗೆ ಅಮ್ಮ ಇಲ್ಲದೆ ಇರುವುದು ಪ್ರಬಲ ಕಾರಣವಾಗಿದೆ. The most important reason for his behaviour is that he has no mother.

ಕಿಟ್ಟೆಲ್ ನಿಘಂಟು

  1. 1.

    prevailing, predominant; strong, powerful, mighty; abounding with or in. (Bp. 59, 33; My.). — ಪ್ರಬಲಪಡಿಸು. to increase (v. t., My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಹಳ ಶಕ್ತಿಶಾಲಿ.
    2. ಚಿಗುರು.

  2. 2.

    1. ಹೆಚ್ಚು ಶಕ್ತಿಯುತವಾದ.
    2. ತೀವ್ರವಾದ.
    3. ಮುಖ್ಯ ವಾದ.
    4. ಹಾನಿಕರವಾದ.
    5. ತುಂಬಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada