ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಮೇಯ

ಉಚ್ಚಾರಣೆ: pramēya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    that can be measured; measurable.

  2. 2.
    noun

    the time at which something happens; particular time; occasion.

  3. 3.
    noun

    a fundamental truth, law or doctrine, upon which others are based.

  4. 4.
    adjective

    that is to be measured.

  5. 5.
    adjective

    that is to be ascertained or proved carefully.

  6. 6.
    noun

    (geom.) a proposition, that is not self-evident, but to be provided using established norms or propositions; a theorem.

  7. 7.
    noun

    that which is to be discussed, deliberated or proved logically or scientifically; knowledge of a thing, got in this method.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (time) situation, circumstance, occasion ű ಅವನಿಗೆ ಹಣ ಕೊಡಲೆಂದು ತಂದೆ, ಆದರೆ ಕೊಡುವ ಪ್ರಮೇಯ ಸಿಕ್ಕಿಲ್ಲ. I brought money to give him, but I have not got any chance to do so. 2 (math.) theorem

ಕಿಟ್ಟೆಲ್ ನಿಘಂಟು

  1. 1.

    to be measured, measurable, finite, to be fathomed (see ಅ-); demonstrable; discernible; topic to be discussed or established. 2, a subject, a topic in general (= ವಿಷಯ, My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಳೆಯಬಹುದಾದ.
    2. ವಿವೇಚಿಸ ಬೇಕಾದ.

  2. 2.

    1. ಸಂದರ್ಭ.
    2. ತತ್ವ.
    3. (ರೇಖಾ ಗಣಿತದಲ್ಲಿ) ಸಾಧನೀಯ ತತ್ವ,- ನಿಯಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada