ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಯತ್ನ

ಉಚ್ಚಾರಣೆ: prayatna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an earnest, and usu.strenuous, effort or attempt; an endeavour.

  2. 2.
    noun

    exertion of strength or mental power.

  3. 3.
    noun

    a distressing or difficult happening or situation; a trouble.

  4. 4.
    noun

    (phys.) the force required to puts an object at rest into motion or alters the motion of a moving object.

  5. 5.
    noun

    ಪ್ರಯತ್ನ ಪಡು prayatna paḍu = ಪ್ರಯತ್ನಿಸು; ಪ್ರಯತ್ನ ಮಾಡು prayatna māḍu = ಪ್ರಯತ್ನಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (effort) effort, exertion, endeavour 2 (try) attempt, trial ű ಅವನು ಮೂರನೇ ಪ್ರಯತ್ನದಲ್ಲಿ ಪಾಸಾದನು. He passed the examination in the third attempt.

ಕಿಟ್ಟೆಲ್ ನಿಘಂಟು

  1. 1.

    persevering effort, continued exertion or endeavour, great exertion; an effort (J. 24 sum.); an endeavour, essay. (My.). 2, difficulty. ಪ್ರಯತ್ನವಿಲ್ಲದೈ (ಅಯತ್ನ Śmd. 125 Cm.). ಪ್ರಯತ್ನ ತಪ್ಪುವದು (B. 5, 128). — ಪ್ರಯತ್ನ ನಡಿಸು. to make effort, to endeavour, to try (B. 3, 123; 4, 218). — ಪ್ರಯತ್ನ ಪಡು. to endeavour, etc. (My.). — ಪ್ರಯತ್ನ ಮಾಡು. = ಪ್ರಯತ್ನನಡಿಸು. (Bp. 5, 170; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದ್ದೇಶ.
    2. ಹೆಚ್ಚು ಶ್ರಮ.
    3. ತೊಂದರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada