ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಯುಕ್ತ

ಉಚ್ಚಾರಣೆ: prayukta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the codition of being mixed, merged or united (with another).

  2. 2.
    adjective

    mixed, merged or united with.

  3. 3.
    adverb

    because of; for the reason; on account of.

  4. 4.
    noun

    that which produces an effect or result; a cause.

  5. 5.
    adjective

    joined; connected; fastened.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (cause) on account of, because of, owing to ű ಮುಖ್ಯಮಂತ್ರಿ ಬಂದ ಪ್ರಯುಕ್ತ ಶಾಲೆಗಳಿಗೆ ರಜ. There is no class in schools because the chief minister has come.

ಕಿಟ್ಟೆಲ್ ನಿಘಂಟು

  1. 1.

    joined to; used, employed; associated or connected with; endowed with (ಅನ್ವಿತ, ಸಂಹಿತ, ಯುತ, etc., ಕೂಡಲ್ Mr. 440; ಒಡನೈ ಕೂಡಿದ Śmd. 299 Cm.; Bp. 2, 6; 36, 55). 2, produced or occasioned by; a cause; on account of, e. g. ಊಟದ ಪ್ರಯುಕ್ತ, ಕೈಲಸದ ಪ್ರಯುಕ್ತ, ಪ್ರಸ್ತ ಪ್ರಯುಕ್ತ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂಡಿದ.
    2. ಜೋಡಿಸಿದ.

  2. 2.

    1. ಕೂಡಿದುದು.
    2. ಕಾರಣ.

  3. 3.

    ಕಾರಣದಿಂದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada