ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರವಾಲ

ಉಚ್ಚಾರಣೆ: pravāla
ಮೂಲ: Sk. ‰Dr.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a young shoot; a sprout.

  2. 2.
    noun

    a young leaf or bunch of young leaves.

  3. 3.
    noun

    a piece of red coral used in jewelry.

  4. 4.
    noun

    the neck of vīṇe, the indian lute.

  5. 5.
    noun

    hair.

  6. 6.
    noun

    the green colour.

  7. 7.
    noun

    the red colour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (plant) sprout, shoot, new leaf 2 (zoo.) coral

ಕಿಟ್ಟೆಲ್ ನಿಘಂಟು

  1. 1.

    = ಪವಳ, ಹವಳ, ಪ್ರಬಾಲ, q. v. a young shoot, etc. (ಎಳೈಯ ಕೌನರ್ Mr. 106; ಪಲ್ಲವ, ತಳಿರ್ Nn. 7; ನವಪಲ್ಲವ Mr. 505). 2, greenness (ಪಚ್ಚೈ, ಹಸುರು 7). 3, redness (ಅರುಣ, ಕೈಮ್ಪು 7). 4, coral (ಪವಳ,ಹವಳ 7; ಎಳೈಯ ಪವಳ 505). 5, the hair of the head (ನವಿರ್, ಮಣ್ಣೈಯ ಕೂದಲ್ 7; ಕೇಶ 505). 6, a tail (ವಾಲ, ಬಾಲ 7; ಅಲರ್ವ ಬಾಲ 505). 7, the neck of a lute (ವಿಪಂಚಿ, ವೀಣೈಯ ಹೌಳಹು 7; ವಲ್ಲಕಿ 505).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada