ಪ್ರವಾಹ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act, fact or manner of flowing; a flow.
-
2.
noun
an overflowing of water (in a stream, river, etc.); flood.
-
3.
noun
the fact of flowing uninterruptedly flow; continuity.
-
4.
noun
(myth.) name of a hell.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (water) flow, current, movement 2 (geo.) river, stream, current of water 3 (water) flood, deluge ű ಕಾವೇರಿಯ ಪ್ರವಾಹದಿಂದ ಅಲ್ಲಿನ ಅಕ್ಕಪಕ್ಕದ ರೈತರಿಗೆ ಅಪಾರ ನಷ್ಟವಾಯಿತು. The farmers of its surroundings suffered a huge loss from the flood of the Kaveri river.
ಕಿಟ್ಟೆಲ್ ನಿಘಂಟು
-
1.
flowing or streaming forth; a stream, a current, a flood, a flow, a flux, a course; continuous flow or passage. see ಒಳ್ಕು, ನದಿ-. -ಪ್ರವಾಹಗೌಳ್ಳು. -ಕೌಳ್ಳು. to begin to stream or flow forth (ಒಗು G.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹರಿಯುವಿಕೆ.
2. ದಂಡೆಯ ನೈಸರ್ಗಿಕಮಿತಿಯನ್ನು ಅತಿ ಕ್ರಮಿಸಿ ಹರಿಯುವ ಹೊನಲು.
3. ಅವಿಚ್ಛಿನ್ನವಾದ ಮುನ್ನಡೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada