ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರವೇಶ

ಉಚ್ಚಾರಣೆ: pravēśa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an entering; entrance; penetration or intrusion.

  2. 2.
    noun

    the act or instance of beginning; a beginning; commencement.

  3. 3.
    noun

    an introductory writing to a subject dealt in a treatise.

  4. 4.
    noun

    a place for entering; a door; a gate; entrance.

  5. 5.
    noun

    (dance.) a closing of the eye-lids.

  6. 6.
    noun

    an entering or coming on to the stage (in a drama).

  7. 7.
    noun

    the act, fact or an instance of joining, becoming a member of (a school organisation, political party, etc.).

  8. 8.
    noun

    ಪ್ರವೇಶ ಮಾಡು pravēśa māḍu to come or go into; to enter into; 2. to force one's way into; to penetrate; to intrude; 3. to enter into, take part in, an organisation, political party, etc.; 4. to come on the stage (in a drama).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (in) entering 2 (arch.) entrance, doorway 3 (soc.) accessibility, qualification or permission to enter

ಕಿಟ್ಟೆಲ್ ನಿಘಂಟು

  1. 1.

    entering into, entering, entrance. 2, coming in, setting on, commencement. see ಪುಗು, ಸಲ. -ಪ್ರವೇಶಂಗೈಯ್. -o-ಗೈಯ್. to make one's entrance, to enter (J. 28, 15). — ಪ್ರವೇಶ ಮಾಡು, = ಪ್ರವೇಶಂಗೈಯ್. ಪ್ರವೇಶ ಮಾಡದ ಸ್ಥಲದಲ್ಲಿ ಆವೇಶ ಬನ್ದರೈ ಸೇರ್ಯಾನೇ? -ಪ್ರವೇಶ ಮಾಡಲಾರದವಗೈ ಆವೇಶವಿದ್ದರೇನು? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಳಹೋಗುವಿಕೆ.
    2. ಪ್ರಾರಂಭ.
    3. ಶಾಸ್ತ್ರ ಗ್ರಂಥಗಳ ತಿಳಿವಳಿಕೆಗಾಗಿ ಬರೆದಿರುವ ಪರಿಚಯಭಾಗ.
    4. ಬಾಗಿಲು.
    5. ರಂಗದ ಮೇಲೆ ಬರುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada