ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಶಸ್ತ

ಉಚ್ಚಾರಣೆ: praśsta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is superior, excellent or meritorious.

  2. 2.
    adjective

    praised; extolled.

  3. 3.
    adjective

    superior; excellent; meritorious.

  4. 4.
    noun

    that which is beautiful, charming.

  5. 5.
    noun

    a man who bodes well for the future; a propitious foreteller.

  6. 6.
    adjective

    blessing; boding well for the future; favourable; propitious.

  7. 7.
    noun

    one of the one hundred and eight kinds of time-cycles having different groups of rhythmic beats into measures of equal or unequal length.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (value) excellent, fine, admirable, splendid 2 (agree) 〈being〉cosy, comfortable (as a house) ű ಈ ಮನೆ ತುಂಬಾ ಪ್ರಶಸ್ತವಾಗಿದೆ. This house is quite comfortable. 3 (agree)〈being〉suitable,〈being〉well-matched ű ಈ ಅಂಗಿ ನಿಮಗೆ ಪ್ರಶಸ್ತವಾಗಿದೆ. This shirt is a good match for you. 4 (agree) feeling at home ű ನನ್ನ ಸ್ನೇಹಿತನ ಮನೆಯಲ್ಲಿ ನನಗೆ ಪ್ರಶಸ್ತವೆನಿಸುತ್ತದೆ. I feel at home in my friend’s house.

ಕಿಟ್ಟೆಲ್ ನಿಘಂಟು

  1. 1.

    praised; commended; eulogized, extolled; laudable; commendable, admirable, excellent; good, best (ಸಂಸ್ಕೃತ, ಅನ್ದಗೈಯ್ವುದು Mr. 458); happy; well; right. 2, = ಪ್ರಸಕ್ತ, ಪ್ರಸೃತ, well-behaved, etc. ಪ್ರಶ್ರಿತ, ಗೈಲ ನುಡಿವವಂ Mr. 237). ಪ್ರಶಸ್ತವಾದ ವಸ್ತುವಿಗೈ ಪ್ರಶ್ನೈ ಕೇಳಬೇಕೈ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಗಳಿದ.
    2. ಉತ್ತಮವಾದ.
    3. (ಗ್ರಹ, ತಾರೆಗಳಂತೆ) ಮಂಗಳಕರವಾದ.

  2. 2.

    1. ಉತ್ತಮವಾದುದು.
    2. ಚೆಲುವಾದುದು.
    3. ಶುಭನುಡಿಯುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada