ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಸಂಗ

ಉಚ್ಚಾರಣೆ: prasaŋga
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or fact or being connected or associated together; connection; union; association.

  2. 2.
    noun

    a condition that accompanies, determines or modifies a fact, event course of action, etc.; a circumstance.

  3. 3.
    noun

    a debate involving arguments in favour and against (something); a debate; a dispute.

  4. 4.
    noun

    something told; news; information.

  5. 5.
    noun

    (dial.) the theme, topic or subject, usu. taken from a mythological work and adapted for a Yakṣagāna (a kind of dance-drama).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (state) situation, circumstance ű ಪ್ರಸಂಗವನ್ನು ನೋಡಿ ಹಣವನ್ನು ಕೇಳಬೇಕು. You must ask for money at the right moment. 2 (time) time (when … ) ű ನಾನು ಮನೆಗೆ ಹೋದ ಪ್ರಸಂಗದಲ್ಲಿ ಅಪ್ಪನಿಗೆ ಹುಷಾರಿರಲಿಲ್ಲ. My father was ill when I went back home. 3 (occur) incident, event, occurrence ű ಅವನು ಸತ್ತು ಹೋದ ಎಂಬ ಪ್ರಸಂಗವನ್ನು ಅವಳಿಗೆ ಹೇಳಲಿಲ್ಲ. I did not tell her the fact that he had died. 4 (drama) matter, incident, scene (in a drama, film, etc.) ű ನಾನು ನಾಟಕಶಾಲೆಗೆ ಹೋದಾಗ ಜಟಾಯು ಮತ್ತು ರಾವಣನ ಯುದ್ಧದ ಪ್ರಸಂಗ ನಡೆಯುತ್ತಿತ್ತು. The scene of the war between Jatāyu and Rāvana was going on when I entered the theatre.

ಕಿಟ್ಟೆಲ್ ನಿಘಂಟು

  1. 1.

    ಪ್ರಸಕ್ತಿ connection; union, association, intercourse, meeting (Bp. 45, 15; 61, 41). 2, subject, topic, the case as stated, a topic under discussion, a subject of conversation; discussion (My.). ಪ್ರಸಂಗ ಕೇಳಲಿಕ್ಕೈ ಹೋದಲ್ಲಿ ಬೈಸವಾದವಳು. -ಪ್ರಸಂಗ ಕೇಳಿದರೂ ಅಸಂಗತಿ ಬಿಡಲಿಲ್ಲ. (Prvs.). 3, circumstances, incident, event (Bp. 46, 35; J. 26, 38). 4, the fit time, season; — the occured time; an occasion, a time (Mhr.; ಅವಸರ, ಠಾವು, ಪರ್ಯಾಯ, ಪ್ರಸ್ತುವ, ವಾರ G.; B. 3, 7. 19. 93; 4, 37. 48. 50. 79. 89. 123. 134. 142; B. 5, 43. 90); an adverse time (B. 5, 41). — ಪ್ರಸಂಗಂಗೈಯ್. -o-ಗೈಯ್. to make a discussion of, to discuss (Rśv. 7, 97 va.). — ಪ್ರಸಂಗ ನಡಿಸು. = ಪ್ರಸಂಗಂಗೈಯ್. (B. 4, 186; My.). — ಪ್ರಸಂಗ ಮಾಡು. = ಪ್ರಸಂಗಂಗೈಯ್. (My.); (to proclaim, preach, ಸಾರು G., Cb., according to the use of missionaries).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇರಿಕೆ.
    2. ಸಂಪರ್ಕ.
    3. ಸಂದರ್ಭ.
    4. ವಾದ.
    5. ವಾರ್ತೆ.
    6. ಯಕ್ಷಗಾನಕ್ಕಾಗಿ ರಾಮಾಯಣ, ಭಾರತ, ಭಾಗವತ ಮುಂತಾದುವುಗಳಿಂದ ಆರಿಸಿ ಕೊಂಡ ಕಥಾವಸ್ತು, ಕಥಾನಕ ಮತ್ತು ಅವುಗಳಿಂದ ಆಡುವ ನಾಟಕರೂಪ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada