ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಸಾದ

ಉಚ್ಚಾರಣೆ: prasāda
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kindly, gracious act or gift; beneficence.

  2. 2.
    noun

    absence of excitement; calmness; tranquility.

  3. 3.
    noun

    clearness; brightness; pellucidness.

  4. 4.
    noun

    the quality of being clean; cleanliness.

  5. 5.
    noun

    the food presented to an idol or the remnants of food left by a spiritual, reverential person (which is treated as holy, sacred).

  6. 6.
    noun

    any delicious, delightful food.

  7. 7.
    noun

    (gen.) cooked rice.

  8. 8.
    noun

    (fig.) a whipping or thrashing; beating.

  9. 9.
    noun

    (rhet.) the style that is charming, delighting, free from complexities.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (favour) favour, kindness, propitiousness, graciousness (of a god, guru, etc.) Ĺ 2 (peace) calmness, tranquillity, composure, serenity ű ಬುದ್ಧನ ವಿಗ್ರಹವನ್ನು ನೋಡಿದಾಗ ಅದು ನಮಗೆ ಪ್ರಸಾದಚಿತ್ತದಂತೆ ಕಾಣಿಸುತ್ತಿದೆ. Buddha’s statue shows us [the value of] peace of mind. 3 (lit.) perspicuity, clearness of style, one of the three guṇas according to Mammaṭa 4 (rit.) food offered to a god and received as blessing

ಕಿಟ್ಟೆಲ್ ನಿಘಂಟು

  1. 1.

    = ಪಸಾದ etc. settling down, becoming clear; clearness, brightness, pellucidness, limpidness, purity, cleanness; clearness of style, perspicuity. 2, calmness, tranquillity, absence of excitement, repose, composure; serenity of disposition, good humour, good temper. 3, graciousness, propitiousness, favour, kindness, kind behaviour (ಪ್ರಣಯ, ತಿಳಿಪುವುದು Hlā.; ಪ್ರಣಯ, ತಿಳಿವು Mr. 455). 4, a portion or remnant of anything (food, fruit, flowers, etc.) that has been presented to an idol, given by the pūjārī as a blessing to a worshipper, any gift (food, fruit, water, ashes, etc.) that comes from a guru or idol. (My.). 5, a free gift, a gratuity. ಪ್ರಸಾದ ಕೇಳಲಿಕ್ಕೈ ಹೋಗಿ, ಪ್ರಾಸಾದದಿನ್ದ ಬಿದ್ದ. -ಪ್ರಸಾದ ಕೇಳಿದರೈ ಪ್ರಾಚೀನ ಹೋದೀತೇ? -ಪ್ರಸಾದವಿದ್ದರೈ ಪರಲೋಕ ಸೇರ್ಯಾನೇ? -ಪ್ರಸವಕಾಲದಲ್ಲಿ ಪ್ರಸಾದ ಕೇಳಿದ ಹಾಗೈ (Prvs.). see ಒಲುಮೈ; Kāvy. IV, 1, 3; Bp. 1, 14; 2, 35. 55; 24, 34. 43; 30, 11. 12; 31, 30; 37, 49; 39, 50; 43, 67; 44, 23; 47, 17; 48, 6. 22. 24. 31; 49, 35; 56, 8-11. 46; 57, 4; 58, 20. 26. 41. 46. 69; 59, 23; 61, 20. 55. 61; ಉಭಯಲಿಂಗ-, ಜಂಗಮ-, ತ್ರಿವಿಧ-, ಲಿಂಗ-, ಶಿವಲಿಂಗ-, ಶಿವ-, ಸಿದ್ಧ-; Prv. s. ಪ್ರಸ್ತಾಪ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅನುಗ್ರಹ.
    2. ಶಾಚಿತಿ.
    3. ಸ್ಪಷ್ಟಗೊಳಿಸುವುದು.
    4. ಪರಿಶುದ್ಧತೆ.
    5. ನೈವೇದ್ಯ ಮಾಡಿದ ಪದಾರ್ಥ.
    6. ರುಚಿಕರ ವಾದ ಆಹಾರ.
    7. ಅನ್ನ.
    8. ಹೊಡೆತ.
    9. ಕಾವ್ಯದಲ್ಲಿರಬೇಕಾದ ಹತ್ತುಗುಣಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada