ಪ್ರಸಾದಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಪ್ರಸಾದನ - 1, 2 & 3.
-
2.
noun
(vīr.) a person who receives or has received the sacred 'prasāda' (see prasāda sense 5, above).
-
3.
noun
the third of the six stages in the progress of a devotee towards becoming one with the Supreme.
ಕಿಟ್ಟೆಲ್ ನಿಘಂಟು
-
1.
calming, tranquillizing; showing favour, treating with kindness; bright. 2, come from an idol, a guru, a king, etc. as a gift of blessing (Mhr.; My.). 3, one who distributes prasāda (Bp. 9, 45). 4, a person that has received (or receives) prasāda (56, 29; 60, 9). see ಅ-,ಆದಿ-, ಸು-. -ಪ್ರಸಾದಿಯ ದಾಸಿದೇವಯ್ಯ. N. (Bp. 32, 33).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂತೋಷಗೊಳಿಸುವುದು.
2. (ವೀರಶೈವರಲ್ಲಿ) ಪ್ರತಿಯೊಂದು ಭೋಗಪದಾರ್ಥವನ್ನೂ ಮೊದಲು ಲಿಂಗಕ್ಕೆ ಅರ್ಪಿಸಿ, ಆಮೇಲೆ ಅದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವವನು.
3. ಷಟ್ಸ್ಥಲಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada